¡Sorpréndeme!

KGF Movie:ತೆಲುಗಿನ ಈ ಸಿನಿಮಾ 'ಕೆಜಿಎಫ್' ರೀತಿ ಇದೆ ಎಂದ ವರ್ಮಾ.! | FILMIBEAT KANNADA

2018-12-28 1 Dailymotion

KGF Kannada Movie:Telugu actor ram charan starrer vinaya vidheya rama movie is looking like gold (KGF) says ram gopal varma

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೆಜಿಎಫ್ ಚಿತ್ರಕ್ಕೆ ಶುಭಕೋರಿದ್ದರು. ''ಬಾಹುಬಲಿ' ಯಿಂದ ಶುರುವಾಗಿ '2.O' ಬಂತು. ಈಗ ಕನ್ನಡದ 'ಕೆಜಿಎಫ್' ಹಿಂದಿಯಲ್ಲಿ ಸೂಪರ್ ಸಕ್ಸಸ್ ಆಗಿದೆ. ಇದು ಒಳ್ಳೆಯ ಸಿನಿಮಾಗಳಿಗೆ ಗಡಿ ಇಲ್ಲ ಎನ್ನುವುದನ್ನ ನಿರೂಪಿಸಿದೆ. ಒಳ್ಳೆಯ ಸಿನಿಮಾವನ್ನ ಎಲ್ಲ ಕಡೆ ಮಾಡಬಹುದು, ಒಳ್ಳೆಯ ಸಿನಿಮಾ ಎಲ್ಲ ಕಡೆ ಓಡುತ್ತದೆ. ಇಡೀ 'ಕೆಜಿಎಫ್' ಚಿತ್ರತಂಡಕ್ಕೆ ಶುಭಾಶಯಗಳು" ಎಂದಿದ್ದರು.